The film 'Seetharam Kalyana' starring Nikhil Kumar, son of Chief Minister Kumaraswamy, has been screened across the state today. What public says about the movie?<br /><br /><br /> ಮುಖ್ಯಮಂತ್ರಿ ಕುಮಾರಸ್ವಾಮಿ ರವರ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಸೀತಾರಾಮ ಕಲ್ಯಾಣಕ್ಕೆ ಸಾಕ್ಷಿಯಾದ ಕನ್ನಡದ ಜನತೆ ಸಿನಿಮಾದ ಬಗ್ಗೆ ಏನ್ ಹೇಳ್ತಾರೆ ಕೇಳಿ
